ತನ್ನ ಚಿಕ್ಕ ವಯಸ್ಸಿನಲ್ಲೇ ಕೊಲೆ ಮಾಡಿ ಜೈಲು ವಾಸವನ್ನು ಅನುಭವಿಸಿದ್ದ ನಾಗಮಂಗಲ ತಾಲೂಕಿನ ಗೋಪಾಲ್ ಎಂಬುವವರು ಜೈಲು ವಾಸ ಮುಗಿದ ಬಳಿಕ ದಂಡದ ಮೊತ್ತವನ್ನು ಕಟ್ಟಲು ಹಣವಿಲ್ಲದೆ ಇದ್ದ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಲಕ್ಷ ಹಣ ನೀಡಿ ಜೈಲಿನಿಂದ ಬಿಡಿಸಿದ್ದರಂತೆ.
Mandya district, Nagamangala taluk auto driver Gopal remind kannada actor Shivajkumar's help